ಬೆಳಗಾವಿ : ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ ಮಾಡಿದ್ದು ಸಮಾಜಸೇವೆ ವಿಭಾಗದಲ್ಲಿ ಬೈಲೂರು ನಿಷ್ಕಲಮಂಟಪದ ನಿಜಗುಣಾನಂದ ಶ್ರೀಗಳಿಗೆ ನೀಡಲಾಗಿದೆ.

ಸಂಗೀತ ಕ್ಷೇತ್ರದಲ್ಲಿ ಬೆಳಗಾವಿಯ ಮತ್ತೊಬ್ಬರಿಗೆ ಪ್ರಶಸ್ತಿ ಲಭಿಸಿದ್ದು ಡಾ. ಎಸ್ ಬಾಳೇಶ್ ಭಜಂತ್ರಿ ಅವರಿಗೆ ನೀಡಲಾಗಿದೆ.