ಮನೆಯಲ್ಲೇ ಕುಳಿತು ಪುಸ್ತಕ ಖರೀದಿಸಿ ; ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ಸುವರ್ಣ ಅವಕಾಶ
ಬೆಳಗಾವಿ : ಗ್ರಾಮೀಣ ಭಾಗದ ಯುವಕ, ಯುವತಿಯರು ಸ್ಪರ್ಧಾತ್ಮಕ ಪರೀಕ್ಷೆ ಬರೆಯುವ ಆಸಕ್ತಿ ಹೊಂದಿದ್ದರು, ಅವರಿಗೆ ಅವಶ್ಯ ಪುಸ್ತಕ ಸೇರಿದಂತೆ ಸ್ಟಡಿ ಮೆಟೀರಿಯಲ್ ಸಿಗುವುದು ಕಷ್ಟ. ಆದರೆ ಅಭಿನವ ಪುಸ್ತಕ ಮಳಿಗೆ ಸುವರ್ಣ ಅವಕಾಶ ಒಂದನ್ನು ಕಲ್ಪಿಸಿದೆ.
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ವಿಶೇಷ ರಿಯಾಯಿತಿ ದರದಲ್ಲಿ ಪುಸ್ತಕಗಳನ್ನು ಖರೀದಿಸಬಹುದು. ತಮ್ಮ ಮನೆಯಲ್ಲಿ ಕುಳಿತು ಸಂಪರ್ಕಿಸಿದರೆ ಸಾಕು ತಮಗೆ ಬೇಕಾದ ಪುಸ್ತಕ ಪಡೆಬಹುದಾಗಿದೆ.
ವಿಳಾಸ : ಅಭಿನವ ಪುಸ್ತಕ ಮಳಿಗೆ
ಮೋ, ಸಂಖ್ಯೆ – 9902737486






