Select Page

Advertisement

ಕರ್ತವ್ಯನಿರತ ಪೊಲೀಸ್ ಪೇದೆ ಅನಾರೋಗ್ಯದಿಂದ ಸಾವು

ಕರ್ತವ್ಯನಿರತ ಪೊಲೀಸ್ ಪೇದೆ ಅನಾರೋಗ್ಯದಿಂದ ಸಾವು

ಸದಲಗಾ : ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಕರ್ತವ್ಯನಿರತ ಪೊಲೀಸ್ ಪೇದೆ ಮೃತಪಟ್ಟಿದ್ದಾರೆ.‌

ಸದಲಗಾ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಕೃಷ್ಣಪ್ಪಾ ಮೇಖಳಿ ಅನಾರೋಗ್ಯದಿಂದ ಮೃತಪಟ್ಟಿರುತ್ತಾರೆ.

ಇವರು ಮಾಜಿ ಸೈನಿಕರಾಗಿದ್ದು 2009 ನೇ ಇಸವಿಯಲ್ಲಿ ಇಲಾಖೆಗೆ ನೇಮಕ ಹೊಂದಿದ್ದರು. ಮೃತರ ಆತ್ಮಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಂಜೀವ್ ಪಾಟೀಲ್ ಶಾಂತಿ ಕೋರಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!