Select Page

Advertisement

Breaking ; ವಿದ್ಯುತ್ ಅವಘಡ ಮೂವರ ಸಾವು 

Breaking ; ವಿದ್ಯುತ್ ಅವಘಡ ಮೂವರ ಸಾವು 

ಬೆಳಗಾವಿ : ಬೆಳ್ಳಂಬೆಳಿಗ್ಗೆ ಬೆಳಗಾವಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು ಮೂರು ಅಮಾಯಕರು ಜೀವ ಕಳೆದುಕೊಂಡ ಘಟನೆ ಬರಳಗಸವಿ ನಗರದಲ್ಲಿ ನಡೆದಿದೆ.

ಬೆಳಗಾವಿಯ ಶಾಹು ನಗರದಲ್ಲಿ ಘಟನೆ ಸಂಭವಿಸಿದ್ದು. ಮನೆಯಲ್ಲಿ ನೀರು ಕಾಯಿಸಲು ಕ್ವಾಯಿಲ್ ಹಾಕಿದ ಸಂದರ್ಭದಲ್ಲಿ ಅದನ್ನು ತೆಗೆಯಲು ಹೋದವರೆಲ್ಲ ಮೃತಪಟ್ಟಿದ್ದಾರೆ. 

ಎಪಿಎಂಸಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು ಸ್ಥಳಕ್ಕೆ ಪೊಲೀಸರು ದೌಡಾಯಿಸಿದ್ದಾರೆ. ಮೃತಪಟ್ಟರು ಎಷ್ಟು ಎನ್ನುವುದು ಪೊಲೀಸರೇ ಖಚಿತಪಡಿಸಬೇಕು.

Advertisement

Leave a reply

Your email address will not be published. Required fields are marked *

error: Content is protected !!