VIDEO – ಭೀಕರ ಅಪಘಾತದಲ್ಲಿ ಪವಾಡ ರೂಪದಲ್ಲಿ ಪಾರಾದ ಸ್ವಾಮೀಜಿ
https://fb.watch/ler3wgPCPa/?mibextid=Nif5oz
ಬೆಳಗಾವಿ : ಪ್ರಯಾಣಿಸುತ್ತಿದ್ದ ಕಾರು ಭೀರಕ ಅಪಘಾತವಾಗಿದ್ದು ಇಬ್ಬರು ಸ್ಥಳದಲ್ಲೇ ಸಾವಣಪ್ಪಿದ್ದಾರೆ. ಈ ಭೀಕರ ಅಪಘಾತದಲ್ಲಿ ಪವಾಡ ರೂಪದಲ್ಲಿ ಶಿವಾಪುರ ಗ್ರಾಮದ ಮುಪ್ಪಿನ ಕಾಡಸಿದ್ದೇಶ್ವರ ಸ್ವಾಮೀಜಿ ಪಾರಾಗಿದ್ದಾರೆ.
ಕಾಕತಿ ಗ್ರಾಮದ ಬಳಿ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲಿ ಉಂಟಾದ ಬೀಕರ ರಸ್ತೆ ಅಪಘಾತದಲ್ಲಿ ಸ್ವಾಮೀಜಿ ಹಿಂಬಾಲಕರು ಸ್ಥಳದಲ್ಲೇ ಸಾವಣಪ್ಪಿದ್ದಾರೆ. ತೀವ್ರವಾಗಿ ಗಾಯೊಂಡ ಸ್ವಾಮೀಜಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಕಾಕತಿ ಪೊಲೀಸರು ಭೇಟಿ ನೀಡಿ ಪರಿಶಿಲನೆ ನಡೆಸಿದ್ದಾರೆ.


