ಬೆಂಗಳೂರು : ಸಿಎಂ ಸ್ಥಾನಕ್ಕೆ ರಾಜೀನಾಮೆ‌ ನೀಡಿರುವ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಮಹತ್ವದ ಜವಾಬ್ದಾರಿ ನೀಡಿದ್ದು ಘೋಷಣೆ ಮಾಡಲಾಗಿದೆ.‌

ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷದ ಅತ್ಯುನ್ನತ ‌ಕಾಂಗ್ರೆಸ್ ಕಾರ್ಯಕಾರಿ ಸಮೀತಿ (CWC) ಪೂರ್ಣ ಪ್ರಮಾಣದ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ. ಶಕ್ತಿಶಾಲಿ ಮಿರ್ಧಾರ ಕೈಗೊಳ್ಳುವ ಸಮಿತಿ ಇದಾಗಿದೆ.



ಡಿಕೆಶಿ ಪ್ರಮಾಣವಚನಕ್ಕೂ ಮೊದಲೇ ಸಿದ್ದರಾಮಯ್ಯ ಅವರಿಗೆ ಕಾಂಗ್ರೆಸ್ ಹೈಕಮಾಂಡ್ ಅತ್ಯುನ್ನತ ಹುದ್ದೆ ನೀಡುವ ಮೂಲಕ ಡಿಕೆಶಿಕೆ ಯಾವುದೇ ಅಡೆತಡೆ ಆಗದಂತೆ ತಂತ್ರ ಹೆಣೆದಿದೆಯಾ ಎಂಬ ಮಾತು ಕೇಳಿಬರುತ್ತಿವೆ.