Select Page

Advertisement

ಕಾಗವಾಡ : ಭೀಕರ ರಸ್ತೆ ಅಪಘಾತ ; ಅರಿಹಂತ ಸಂಸ್ಥೆ ಶಿಕ್ಷಕಿ ಸಾವು

ಕಾಗವಾಡ : ಭೀಕರ ರಸ್ತೆ ಅಪಘಾತ ; ಅರಿಹಂತ ಸಂಸ್ಥೆ ಶಿಕ್ಷಕಿ ಸಾವು



ಬೆಳಗಾವಿ : ನಿಯಂತ್ರಣ ತಪ್ಪಿ ಬೈಕ್ ಮೇಲಿಂದ ಬಿದ್ದ ಮಹಿಳೆಯ ಮಲೇ ಬಸ್ ಹರಿದು ಸ್ಥಳದಲ್ಲೇ ಮೃತಪಟ್ಟ ಘಟನೆ ಬೆಳಗಾವಿ ಮಾರ್ಗದ ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯ ಅಮೀನಭಾವಿ ಗ್ರಾಮದ ಬಳಿ ನಡೆದಿದೆ.

ಸುವರ್ಣ ಮೋನೆ (37) ಕಾಗವಾಡ ತಾಲೂಕಿನ ಶಿರಗುಪ್ಪ ಗ್ರಾಮದ ಮಹಿಳೆ ಮೃತಪಟ್ಟಿದ್ದಾರೆ. ಅರಿಹಂತ ಸಂಸ್ಥೆಯಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಇವರು ಬೈಕ್ ಮೇಲೆ ಬೆಳಗಾವಿ ಕಡೆ ತೆರಳುವ ವೇಳೆ ದುರ್ಘಟನೆ ಸಂಭವಿಸಿದೆ.

ಬೈಕ್ ನಿಯಂತ್ರಣ ತಪ್ಪಿ ಬಿದ್ದಿದ್ದು ಈ ವೇಳೆ ಹಿಂದೆ ಬರುತ್ತಿದ್ದ ಬಸ್ ಮಹಿಳೆಯ ಮೇಲೆ ಹಾಯ್ದಿದೆ. ಈ ವೇಳೆ ಶಿಕ್ಷಕಿ ಮೃತಪಟ್ಟಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


Advertisement

Leave a reply

Your email address will not be published. Required fields are marked *

error: Content is protected !!