ವಿಮಾನ ಅಪಘಾತ ; ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸಾವು Jan 28, 2026 | ಕ್ರೈಮ್ | 0 | ಮುಂಬೈ : ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ ಇದ್ದ ವಿಮಾನ ಅಪಘಾತ ಸಂಭವಿಸಿದೆ. Ajit pawarಬಾರಾಮತಿಯಲ್ಲಿ ಸಂಭವಿಸಿದ್ದ ಭೀಕರ ವಿಮಾನ ಅಪಘಾತದಲ್ಲಿ ಅಜಿತ್ ಪವಾರ್ ಸೇರಿ ಆರು ಜನ ಮೃತಪಟ್ಟ ಸುದ್ದಿ ಹೊರಬಿದ್ದಿದೆ.