Select Page

Advertisement

ಲವ್ ಜಿಹಾದ್ ಗೆ ಯತ್ನ ; ಅಥಣಿ ಮುಸ್ಲಿಂ ಯುವಕನ ಬಂಧಿಸಿದ ಪೊಲೀಸರು

ಲವ್ ಜಿಹಾದ್ ಗೆ ಯತ್ನ ; ಅಥಣಿ ಮುಸ್ಲಿಂ ಯುವಕನ ಬಂಧಿಸಿದ ಪೊಲೀಸರು



ಬೆಳಗಾವಿ : ಹಿಂದೂ ಯುವತಿಯನ್ನು‌ ಪುಸಲಾಯಿಸಿ ಲವ್ ಜಿಹಾದ್ ಬಲೆಗೆ ಬೀಳಿಸಿಕೊಳ್ಳುವ ಉದ್ದೇಶದಿಂದ ಅಪಹರಣ ಮಾಡಿದ್ದ ಅಥಣಿ ಮೂಲದ ಮುಸ್ಲಿಂ ಯುವಕನ ಹೆಡೆಮುರಿ ಕಟ್ಟುವಲ್ಲಿ ಅಥಣಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಕಳೆದ ವಾರ ಬೆಳಗಾವಿ ಜಿಲ್ಲೆಯ ಅಥಣಿಯಿಂದ ಅಪ್ರಾಪ್ತಿಯನ್ನು ನಂಬಿಸಿ ಬೆಂಗಳೂರಿಗೆ ಕರೆದೊಯ್ದಿದ್ದ ಆರೋಪಿ ಶಾಹಿಲ್‌ನನ್ನು ಅಥಣಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಸುತ್ತಾಡಿ ಬರೋಣ ಎಂದು ನಂಬಿಸಿ ಬಾಲಕಿಯನ್ನು ಬೆಂಗಳೂರಿಗೆ ಕರೆದೊಯ್ದಿದ್ದ ಶಾಹಿಲ್, ಆಕೆಯನ್ನು ತನ್ನ ವಶದಲ್ಲಿಟ್ಟುಕೊಂಡಿದ್ದ. ಅಥಣಿ ಪೊಲೀಸರು ವಿಶೇಷ ತಂಡ ರಚಿಸಿ, ಬೆಂಗಳೂರಿಗೆ ಎರಡು ಪೊಲೀಸ್ ತಂಡಗಳನ್ನು ಕಳುಹಿಸಿದ್ದರು.

ಕಾರ್ಯಾಚರಣೆ ಯಶಸ್ವಿಯಾಗಿ ನಡೆಸಿ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಸಿ, ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!