Select Page

Advertisement

ಮಹಾತ್ಮ ಗಾಂಧಿ ಪ್ರತಿಮೆಗೆ ಅವಮಾನಿಸಿದ್ದ ಇಬ್ಬರ ಬಂಧನ

ಮಹಾತ್ಮ ಗಾಂಧಿ ಪ್ರತಿಮೆಗೆ ಅವಮಾನಿಸಿದ್ದ ಇಬ್ಬರ ಬಂಧನ



ಬೆಳಗಾವಿ : ಮಹಾತ್ಮ ಗಾಂಧಿ ಪ್ರತಿಮೆಗೆ ಸಾಂತಾ ಕ್ಲಾಸ್ ಕೆಂಪು ಟೋಪಿ ಹಾಕಿ ಅವಮಾನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೃತ್ಯ ಎಸಗಿದ್ದ ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ
ಕ್ಯಾಂಪ್‌ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.

ಕ್ಯಾಂಪ್‌ ಪ್ರದೇಶದ ಬೋಸ್‌ ಲೈನ್‌ನ ಪಿಲಿಪ್‌ ಸಿಮೋನ್‌ ಸಪ್ಪರಪು(25), ಹಿಂದವಾಡಿಯ ಆದರ್ಶ ನಗರದ ಆದಿತ್ಯ ನವಜೀತ್‌ ಹೆಡಾ(25) ಬಂಧಿತರು ಆರೋಪಿಗಳು.‌

ನಗರದ ಹಿಂಡಲಗಾ ರಸ್ತೆಯ ಗಾಂಧಿ ಚೌಕ್‌ನಲ್ಲಿ ಇರುವ ಮಹಾತ್ಮ ಗಾಂಧೀಜಿ ಪ್ರತಿಮೆಯನ್ನು ಅವಮಾನಿಸಿದ್ದರ ಕುರಿತು ಬೆಳಗಾವಿ ವಾಯ್ಸ್ ವರದಿ ಪ್ರಕಟಿಸಿತ್ತು.


Advertisement

Leave a reply

Your email address will not be published. Required fields are marked *

error: Content is protected !!