ಲಾಂಗ್ ಹಿಡಿದು ಪೋಸ್ ಕೊಟ್ಟವನ ಬೆಂಡೆತ್ತಿದ ಅಥಣಿ ಪೊಲೀಸರು
ಅಥಣಿ : ಲಾಂಗ್ ಹಿಡಿದುಕೊಂಡು ಇನ್ಸ್ಟ್ರಾಗ್ರಾಮ್ ನಲ್ಲಿ ಪೋಸ್ ಕೊಟ್ಟ ಯುವಕನಿಗೆ ಅಥಣಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಅಥಣಿ ತಾಲೂಕಿನ ನಾಗನೂರು ಪಿ ಎ ಗ್ರಾಮದ ಯುವಕ ಗಣೇಶ ರಮೇಶ ಚೋಗಲಾ ಇನ್ಸ್ಟಾ ದಲ್ಲಿ ಲಾಂಗ್ ಹಿಡಿದು ರಿಲ್ಸ್ ಮಾಡಿ ಹುಚ್ಚಾಟ ಮೀರೆದಿದ್ದ ಯುವಕ ವಿರುದ್ಧ ಕೇಸ್ ದಾಖಲಾಗಿದೆ.
ಅಸಭ್ಯ ವರ್ತನೆ ತೋರಿದ ಯುವಕನಿಗೆ ಪೊಲೀಸ್ ಶಾಕ್ ಕೊಟ್ಟಿದ್ದು ಅಥಣಿ ಠಾಣೆಗೆ ಕರೆಯಿಸಿ ಯುವಕನಿಗೆ ಕ್ಲಾಸ್ ತೆಗೆದುಕೊಂಡಿದ್ದಾರೆ


