Select Page

Advertisement

ವಿನಾಯಕಸಿಂಗ್ ರಜಪೂತಗೆ ಪಿಎಚ್ಡಿ ಪ್ರದಾನ

ವಿನಾಯಕಸಿಂಗ್ ರಜಪೂತಗೆ ಪಿಎಚ್ಡಿ ಪ್ರದಾನ



ಬೆಳಗಾವಿ : ಹುಬ್ಬಳ್ಳಿಯ ಎಜಿಎಂ ರೂರಲ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾದ ಹಾಗೂ ಪ್ರಸ್ತುತ ವಿಶ್ವೇಶ್ವರಯ್ಯ ತಾಂತ್ರಿಕ್ ವಿಶ್ವವಿದ್ಯಾಲಯ, ಬೆಳಗಾವಿಯಲ್ಲಿ ವಿಶೇಷಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿರುವ ವಿನಾಯಕಸಿಂಗ್ ಶಿವಸಿಂಗ್ ರಜಪೂತ್ ಇವರು ಮಂಡಿಸಿದ “ಫ್ಹಿಸಿಬಿಲಿಟಿ ಮತ್ತು ಪರ್ಫಾರ್ಮೆನ್ಸ್ ಇಶ್ಯೂಸ್ ಆಫ್ ಎಂಪ್ಲೋಯಿಂಗ್ ಈಸಿಎಂ ಡ್ರೈವ್ಸ್ ಫಾರ್ ಸೋಲಾರ್ ಪಿವಿ ಬೇಸ್ಡ್ ಪಂಪಿಂಗ್ ಅಪ್ಪ್ಲಿಕೆಶನ್ಸ್” ವಿಷಯ ಕುರಿತ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ ತಾಂತ್ರಿಕ ವಿಶ್ವವಿದ್ಯಾಲಯ ಪಿಎಚ್.ಡಿ ಪ್ರದಾನ ಮಾಡಿದೆ. ಎಸ್ ಡಿ ಎಂ ಇಂಜಿನಿಯರಿಂಗ್ ಕಾಲೇಜಿನ ಡಾ. ಬಸವರಾಜ್ ಶಲವಡಿ ಅವರು ಮಾರ್ಗದರ್ಶನ ಮಾಡಿದ್ದರು.


Advertisement

Leave a reply

Your email address will not be published. Required fields are marked *

error: Content is protected !!