SSLC ಫಲಿತಾಂಶ ಪ್ರಕಟ ; ನಿಮ್ಮ ಫಲಿತಾಂಶ ಇಲ್ಲಿ ನೋಡಬಹುದು..!
ಬೆಂಗಳೂರು : ವಿದ್ಯಾರ್ಥಿಗಳು ಕಾತರತೆಯಿಂದ ಕಾಯುತ್ತಿದ್ದ SSLC ಫಲಿತಾಂಶ ಪ್ರಕಟವಾಗಿದ್ದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಸುದ್ದಿಗೋಷ್ಠಿ ನಡೆಸಿದ್ದಾರೆ.
8.40 ಲಕ್ಷ ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆ ಬರೆದಿದ್ದು ಈ 66.14 ರಷ್ಟು ಫಲಿತಾಂಶ ಬಂದಿದೆ.
ಈ ಬಾರಿ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದುಕೊಂಡಿದ್ದು ಉಡುಪಿ ಎರಡನೇ ಸ್ಥಾನ ಗಳಿಸಿದೆ. 22 ವಿದ್ಯಾರ್ಥಿಗಳು ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
SSLC ಫಲಿತಾಂಶ ವೀಕ್ಷಿಸಲು ಕೆಳಗಿನ ಲಿಂಕ್ ಓಪನ್ ಮಾಡಿ. ಮಧ್ಯಾಹ್ನ 12 : 30 ರಿಂದ ವೀಕ್ಷಿಸಬಹುದು. 👇👇👇👇👇👇👇
https://karresults.nic.in/


