CPI Transfer – ಅಥಣಿ ಸೇರಿದಂತೆ ಜಿಲ್ಲೆಯ 6 ಪೊಲೀಸ್ ಇನ್ಸ್ಪೆಕ್ಟರ್ ವರ್ಗಾವಣೆ
ಬೆಳಗಾವಿ : ಅಥಣಿ ಪೊಲೀಸ್ ಠಾಣೆಯ ನೂತನ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಸಂತೋಷ್ ಹಲ್ಲೂರು ಅವರನ್ನು ನೇಮಕ ಮಾಡಲಾಗಿದೆ.
ಈ ಹಿಂದೆ ಇದ್ದ ಸಿಪಿಐ ರವೀಂದ್ರ ನಾಯ್ಕೋಡಿ ಅವರನ್ನು ಬಾಗಲಕೋಟೆಯ ಸಿಇಎನ್ ಪೊಲೀಸ್ ಠಾಣೆಗೆ ವರ್ಗಾವಣೆ ಮಾಡಲಾಗಿದೆ.
ಗೋಕಾಕ್ – ಸುರೇಶ್ ಬಾಬು ಬಂಡಿವಡ್ಡರ, ಎಪಿಎಂಸಿ ಪೊಲೀಸ್ ಠಾಣೆ ಬೆಳಗಾವಿ – ಯು,ಎಸ್ ಅವಟಿ, ಹೆಸ್ಕಾಂ ಜಾಗೃತ ದಳ ಬೆಳಗಾವಿ – ಶ್ರೀದೇವಿ ಪಾಟೀಲ್, ಘಟಪ್ರಭಾ – ಹಸನ್ ಸಾಬ್ ಮುಲ್ಲಾ, ಪೊಲೀಸ್ ತರಬೇತಿ ಶಾಲೆ ಖಾನಾಪುರ – ಭೀಮಣ್ಣ ಸೋರಿ ಅವರನ್ನು ನೇಮಕ ಮಾಡಿ ಸರ್ಕಾರ ಆದೇಶ ಹೊರಡಿಸಿದೆ.


