Select Page

Advertisement

ಮೋದಿ ಸರ್ಕಾರದಲ್ಲಿ ಸಂಸದ ಶೆಟ್ಟರ್ ಅವರಿಗೆ ಮಹತ್ವದ ಜವಾಬ್ದಾರಿ

ಮೋದಿ ಸರ್ಕಾರದಲ್ಲಿ ಸಂಸದ ಶೆಟ್ಟರ್ ಅವರಿಗೆ ಮಹತ್ವದ ಜವಾಬ್ದಾರಿ

ಬೆಳಗಾವಿ‌ : ಬೆಳಗಾವಿ ಲೋಕಸಭಾ ಸದಸ್ಯ‌ ಜಗದೀಶ ಶೆಟ್ಟರ ಇವರನ್ನು ರಕ್ಷಣಾ ಇಲಾಖೆಯ ಸಂಸದೀಯ ಸ್ಥಾಯಿ ಸಮಿತಿಯ ಸದಸ್ಯರನ್ನಾಗಿ ನಾಮಕರಣ ಮಾಡಿ ಕೇಂದ್ರ ಸರಕಾರ ಆದೇಶ ಹೊರಡಿಸಿದೆ.

ಈ ಸಮಿತಿಯಲ್ಲಿ ಒಟ್ಟು 31 ಜನ ಸದಸ್ಯರಿದ್ದು, ಇದರಲ್ಲಿ 10 ಜನ ರಾಜ್ಯಸಭಾ ಸದಸ್ಯರು ಹಾಗೂ 21 ಜನ ಲೋಕಸಭಾ ಸದಸ್ಯರು ಇರುವರು, ಶ್ರೀ ರಾಧಾ ಮೋಹನ ಸಿಂಗ್ ಸಮಿತಿಯ ಅಧ್ಯಕ್ಷರಾಗಿದ್ದಾರೆ

ಸದರಿ ನೇಮಕಾತಿ ತಮಗೆ ಸಂತಸ ತಂದಿದೆಯಂದು ಸಂಸದರು ಜಗದೀಶ ಶೆಟ್ಟರ ರವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸುತ್ತಾ ಇದೆ ಸಮಯದಲ್ಲಿ ಮಾನ್ಯ ಪ್ರಧಾನ ಮಂತ್ರಿಗಳು ಶ್ರೀ ನರೇಂದ್ರ ಮೋದಿ ಅವರಿಗು, ಮತ್ತು ಸಂಸದೀಯ ವ್ಯವಹಾರ ಸಚಿವರು ಶ್ರೀ ಕಿರಣ ರಿಜಿಜು ಅವರಿಗು ತಮ್ಮ ಧನ್ಯವಾದಗಳನ್ನು ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!