Select Page

Advertisement

ನೀರಿನ ಹೊಂಡದಲ್ಲಿ ಮುಳುಗಿ ಒಬ್ಬರು ವಿದ್ಯಾರ್ಥಿಗಳು ಸಾವು

ನೀರಿನ ಹೊಂಡದಲ್ಲಿ ಮುಳುಗಿ ಒಬ್ಬರು ವಿದ್ಯಾರ್ಥಿಗಳು ಸಾವು

ಬೀದರ್ : ನೀರಿನ ಹೊಂಡದಲ್ಲಿ ಮುಳುಗಿ ಇಬ್ಬರು ಶಾಲಾ ವಿದ್ಯಾರ್ಥಿಗಳು ಸಾವಣಪ್ಪಿರುವ ಘಟನೆ, ಬೀದರ್ ಜಿಲ್ಲೆಯ ಚಿಟಗುಪ್ಪಾ ತಾಲೂಕಿನ ಬೇಮಳ ಖೇಡ ಗ್ರಾಮದಲ್ಲಿ ನಡೆದಿದೆ.

ಬೇಮಳ ಖೇಡ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ 9ನೇ ತರಗತಿ ಓದುತ್ತಿದ್ದ ಸಹೋದರು ದಸರಾ ಹಿನ್ನಲೆ ಶಾಲೆಗಳಿಗೆ ರಜೆ ಹಿನ್ನಲೆ ಹೊಂಡ ದಲ್ಲಿ ಈಜಲು ಹೋಗಿದ್ದಾಗ ಘಟನೆ ಸಂಭವಿಸಿದೆ.

ಮೃತರು ಗಣೇಶ್ ಮತ್ತು ಸಾಯಿ ಇಬ್ಬರೂ ಸಹೋದರರು ಸಾವಣಪ್ಪಿದ್ದು, ಈ ಕುರಿತು ಬೆಮಳಖೇಡಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

Leave a reply

Your email address will not be published. Required fields are marked *

error: Content is protected !!