ಬೆಳಗಾವಿ : ಅಥಣಿಯಲ್ಲಿ ತಡರಾತ್ರಿ ಅಗ್ನಿ ದುರಂತ ಸಂಭವಿಸಿದ್ದು ಜನಪ್ರಿಯ ಮಳಿಗೆಯೊಂದು ಸುಟ್ಟು ಕರಕಲಾಗಿದೆ.
ಅಚಾನಕ್ಕಾಗಿ ಸಂಭವಿಸಿದ್ದ ಅಗ್ನಿ ದುರಂತದಲ್ಲಿ ಜತ್ತ್ ರಸ್ತೆಯಲ್ಲಿರುವ ಬ್ರಹ್ಮಾ ಎಂಟರ್ಪ್ರೈಸಸ್ ಅಂಗಡಿ ಸಂಪೂರ್ಣ ಸುಟ್ಟು ಹೋಗಿದ್ದು. ಸ್ಥಳಕ್ಕೆ ಅಗ್ನಿಶಾಮಕ ದಳದವರು ಬಂದು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಅಥಣಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.




