Select Page

ಗುರುವಾರ ಸಿಎಂ ಉಪಹಾರ ಕೂಟ ; ನಾಳೆ‌ಯೇ ಸಿಎಂ ರಾಜೀನಾಮೆ?

ಗುರುವಾರ ಸಿಎಂ ಉಪಹಾರ ಕೂಟ ; ನಾಳೆ‌ಯೇ ಸಿಎಂ ರಾಜೀನಾಮೆ?





ಬೆಂಗಳೂರು : ಹೈಕಮಾಂಡ್ ಮಟ್ಟದಲ್ಲಿ ಮಂಗಳವಾರ ಸುದೀರ್ಘ ಸಭೆ ನಂತರ ರಾಜ್ಯಕ್ಕೆ ಮರಳಿರುವ ಸಿಎಂ ಸಿದ್ದರಾಮಯ್ಯನವರು ಗುರುವಾರ ಸಚಿವರಿಗೆ ಉಪಹಾರ ಕೂಟ ಆಯೋಜನೆ ಮಾಡಿದ್ದಾರೆ.

ಗುರುವಾರ ಬೆಳಿಗ್ಗೆ 9 ಗಂಟೆಗೆ ತಮ್ಮ ನಿವಾಸದಲ್ಲಿ ಸಚಿವರ ಉಪಹಾರ ಕೂಟ ಏರ್ಪಡಿಸಿದ್ದು ದೆಹಲಿಯಿಂದ ಆಗಮಿಸಲಿರುವ ಡಿ.ಕೆ ಶಿವಕುಮಾರ್ ನೇರವಾಗಿ ಉಪಹಾರ ಕೂಟದಲ್ಲಿ ಭಾಗವಹಿಸಲಿದ್ದಾರೆ.

ಅಧಿಕಾರ ಹಂಚಿಕೆ ಮಾತುಕತೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಗುರುವಾರ ಸಿಎಂ ಸಿದ್ದರಾಮಯ್ಯ ರಾಜೀನಾಮೆ ಸಲ್ಲಿಸಲಿದ್ದಾರೆ ಎಂದು ಹೇಳಲಾಗುತ್ತಿದೆ‌. ನೆಳೆ ಸಂಜೆ ಡಿಕೆಶಿ ಅವರನ್ನು ಶಾಸಕಾಂಗ ಪಕ್ಷದ ‌ನಾಯಕನ್ನಾಗಿ ನೇಮಕ ಮಾಡುವ ಸಾಧ್ಯತೆ ಇದೆ.

ಕೊನೆಗೂ ನಾಯಕತ್ವ ಬದಲಾವಣೆ ಗೊಂದಲಕ್ಕೆ‌ ತೆರೆ ಎಳೆಯುವಲ್ಲಿ ಕಾಂಗ್ರೆಸ್ ಹೈಕಮಾಂಡ್ ಯಶಸ್ವಿಯಾಗಿದ್ದು ಮುಂದಿನ ಬೆಳವಣಿಗೆ ಮೇಲೆ ರಾಜ್ಯ ಕಾಂಗ್ರೆಸ್ ಸರಕಾರದ ಅಸ್ತಿತ್ವ ನಿಂತುಕೊಂಡಿದೆ.

Advertisement

Leave a reply

Your email address will not be published. Required fields are marked *

error: Content is protected !!