Select Page

Advertisement

ಅಥಣಿಗೆ ಬಂಪರ್ ಗಿಫ್ಟ್ ; ನಗರಸಭೆ ಭಾಗ್ಯ ಕಲ್ಪಿಸಿದ ಶಾಸಕ ಸವದಿ

ಅಥಣಿಗೆ ಬಂಪರ್ ಗಿಫ್ಟ್ ; ನಗರಸಭೆ ಭಾಗ್ಯ ಕಲ್ಪಿಸಿದ ಶಾಸಕ ಸವದಿ



ಬೆಳಗಾವಿ : ಕೊನೆಗೂ ಅಥಣಿ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ಸ್ಥಳೀಯ ಶಾಸಕ ಲಕ್ಷ್ಮಣ ಸವದಿ ಅವರ ಅವಿರತ ಪ್ರಯತ್ನದ ಫಲವಾಗಿ ಸಿದ್ದರಾಮಯ್ಯ ಸರಕಾರ ಭರ್ಜರಿ ಗಿಫ್ಟ್ ನೀಡಿದೆ.

ಪುರಸಭೆಯಾಗಿದ್ದ ಅಥಣಿ ಇನ್ಮುಂದೆ ನಗರಸಭೆಯಾಗಲಿದೆ. ಸಿಎಂ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅಥಣಿ ಪುರಸಭೆಯನ್ನು ನಗರಸಭೆಯಾಗಿ ಮೇಲ್ದರ್ಜೆಗೇರಿಸುವ ನಿರ್ಧಾರ ಕೈಗೊಳ್ಳಲಾಗಿದೆ.

ಇನ್ನೂ ರಾಜ್ಯ ಸರಕಾರದ ನಿರ್ಧಾರಕ್ಕೆ ಅಥಣಿ ತಾಲೂಕಿನ ಜನ ಸಂತಸ ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಶಾಸಕ ಲಕ್ಷ್ಮಣ ಸವದಿ ಅವರ ಶ್ರಮಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!