Select Page

Advertisement

ಹೋರಾಟ ಕೈಬಿಡಿ ; ಅಥಣಿ ಭಾಗದ ರೈತ ಮುಖಂಡರಿಗೆ ಶಶಿಕಾಂತ ಗುರುಜಿ ಮನವಿ

ಹೋರಾಟ ಕೈಬಿಡಿ ; ಅಥಣಿ ಭಾಗದ ರೈತ ಮುಖಂಡರಿಗೆ ಶಶಿಕಾಂತ ಗುರುಜಿ ಮನವಿ



ಬೆಳಗಾವಿ : ಅಥಣಿ ಭಾಗದಲ್ಲಿ ಹೋರಾಟ ನಡೆಸುತ್ತಿರುವ ರೈತರು ಕೂಡಲೇ ಪ್ರತಿಭಟನೆ ಹಿಂದೆ ಪಡೆದು ಗುರ್ಲಾಪುರಕ್ಕೆ ಬರುವಂತೆ ರೈತ ಮುಖಂಡ ಶಶಿಶಾಂತ ಪಡಸಲಗಿ ಮನವಿ ಮಾಡಿದ್ದಾರೆ.

ಈ ಕುರಿತು ವೀಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಇವರು. ಅಥಣಿ ಪಟ್ಟಣ ಹಾಗೂ ದರೂರ ಸೇತುವೆ ಮೇಲೆ ಸಂಚಾರ ಬಂದ್ ಮಾಡಿದ್ದರಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದೆ. ಕೂಡಲೇ ರೈತರು ಹೋರಾಟ ಕೈ ಬಿಡುವಂತೆ ಮನವಿ ಮಾಡಿದ್ದಾರೆ.

ಗುರ್ಲಾಪುರ ನಿಪ್ಪಾಣಿ – ಮುಧೋಳ ರಾಜ್ಯ ಹೆದ್ದಾರಿ ಬಂದ್ ಮಾಡಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಅಥಣಿ ರೈತ ಮುಖಂಡರು ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!