Select Page

Advertisement

ಕೇದಾರನಾಥ ದೇವಸ್ಥಾನ ಮಾದರಿಯಲ್ಲಿ ಗಣೇಶ ಮಂಟಪ

ಕೇದಾರನಾಥ ದೇವಸ್ಥಾನ ಮಾದರಿಯಲ್ಲಿ ಗಣೇಶ ಮಂಟಪ

ಅಥಣಿ : ಪಟ್ಟಣದ ಪಟ್ಟಣದ ಗಚ್ಚಿನಮಠ ಗಲ್ಲಿಯಲ್ಲಿ ವಿಶಿಷ್ಠ ರೂಪದಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ.

ಹೌದು ಗಜಾನನ ಬಾಲಮಿತ್ರ ಸಂಘದಿಂದ ಉತ್ತರಾಖಂಡದ ಕೇದಾರನಾಥ ದೇವಸ್ಥಾನದ ಮಾದರಿಯಲ್ಲಿ ಮಂಟಪ ನಿರ್ಮಾಣ ಮಾಡಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಲಾಗಿದೆ. ಇಲ್ಲಿನ ಗಣೇಶ ಮೂರ್ತಿ ನೋಡಲು ಅನೇಕ ಜನರು ಬರುತ್ತಿದ್ದಾರೆ.



Advertisement

Leave a reply

Your email address will not be published. Required fields are marked *

error: Content is protected !!