Select Page

Advertisement

ಗರ್ಭಿಣಿ ಹತ್ಯೆ ಪ್ರಕರಣ ; ಕುಟುಂಬಕ್ಕೆ ಗಜಾನನ ಮಂಗಸೂಳಿ ಸಾಂತ್ವನ

ಗರ್ಭಿಣಿ ಹತ್ಯೆ ಪ್ರಕರಣ ; ಕುಟುಂಬಕ್ಕೆ ಗಜಾನನ ಮಂಗಸೂಳಿ ಸಾಂತ್ವನ

ಬೆಳಗಾವಿ : ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ಗರ್ಭಿಣಿ ಮಹಿಳೆಯನ್ನು ಬರ್ಬರವಾಗಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತರ ಕುಟುಂಬದವರಿಗೆ ಅಥಣಿ ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಸಾಂತ್ವನ ಹೇಳಿದ್ದಾರೆ.

ಅಥಣಿ ತಾಲೂಕಿನ ಚಿಕ್ಕೂಡ ಗ್ರಾಮಕ್ಕೆ ಭೇಟಿ ನೀಡಿದ ಇವರು ಮೃತ ಗರ್ಭಿಣಿ ಪತಿ ಮಾಂತಯ್ಯ ಮಠಪತಿ ಅವರಿಗೆ ಸಾಂತ್ವನ ಹೇಳಿದರು. ನಮ್ಮ ಕುಟುಂಬಕ್ಕೆ ಮೃರರು ಆಧಾರವಾಗಿದ್ದರು‌. ನಾಲ್ಕು ಹೆಣ್ಣುಮಕ್ಕಳು ಅನಾಥರಾಗಿದ್ದಾರೆ. ಹತ್ಯೆ ಮಾಡಿದ ಆರೋಪಿಯನ್ನು ಬಂಧಿಸಿ ಶಿಕ್ಷೆ ನೀಡಬೇಕೆಂದು ಕುಟುಂಬದವರು ಕಣ್ಣೀರು ಹಾಕಿದರು.

ಈ ಸಂಧರ್ಭದಲ್ಲಿ ಕಾಂಗ್ರೆಸ್ ವಕ್ತಾರ ರಾಹುಲ ಮಾಚಕನೂರ, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಉಮರ ಸಯ್ಯದ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Leave a reply

Your email address will not be published. Required fields are marked *

error: Content is protected !!